ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಚಂದ್ರಗುತ್ತಿ (ಹೋ) ಹೆಚ್ಚಿ ಅಂಚೆ ವ್ಯಾಪ್ತಿಯ ಬಾಡದಬೈಲು ಗ್ರಾಮದ ಶ್ರೀಮತಿ ಕುಸುಮಮ್ಮ ಲೇ ವೀರಭದ್ರಪ್ಪ ಗೌಡರು ಸಂಸ್ಕಾರ,ಸಭ್ಯತೆಯ ಜೀವನ ನಡೆಸುತ್ತಾ ಬಂದವರು. ಈ ದಂಪತಿಗಳಿಗೆ ನಾಲ್ಕು ಮಕ್ಕಳು ಮೊದಲನೆಯವರು ಗಂಗಮ್ಮರವರು, ಎರಡನೆರವರು ಸದಾನಂದರವರು(ಶಾಲಾ ಶಿಕ್ಷಕರು), ಮೂರನೆಯವರು ಮಂಜುನಾಥರವರು, ನಾಲ್ಕನೆಯವರೆ ರಾಘವೇಂದ್ರರವರು, ರಾಘವೇಂದ್ರರವರು ನಿರೀಕ್ಷಿಸಿದಷ್ಟು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಕಾಣಲಿಲ್ಲ, ತದನಂತರ ಕೆಲ ಸ್ವಯಂ ಉದ್ಯೋಗಗಳನ್ನು ಮಾಡುತ್ತಾ ಬದುಕನ್ನು ಕಟ್ಟಿಕೊಳ್ಳಲು ಪ್ರಾರಂಭಿಸಿದರು. ಬಡತನದ ಕುಟುಂಬದಲ್ಲಿ ಬೆಳೆದುಬಂದ ಬಿ.ವಿ ರಾಘವೇಂದ್ರರವರು ಏನಾದರು ಸಾಧಿಸಬೇಕೆಂಬ ಛಲ ಹೊಂದಿದ್ದರು. ಕಷ್ಟಕೋಟಲೆಗಳು-ನೋವುಗಳ ಸರಮಾಲೆಯನ್ನು ಅನುಭವಿಸುತ್ತಾ ಹೆಜ್ಜೆ ಹಾಕ ತೊಡಗಿದರು. ಹೀಗೆ ದಿನೇ-ದಿನೇ ಕಳೆದಂತೆ ನಾಡಾಭಿಮಾನ ಮೈಗೂಡಿಸಿಕೊಂಡು ತನ್ನಕೈಲಾದಷ್ಟು ಈ ನಾಡಿಗೆ ಸೇವೆಯನ್ನು ನೀಡಬೇಕೆಂದು ಧೃಡ ಸಂಕಲ್ಪಮಾಡಿ ಕನ್ನಡ ಪರ ಸಂಘಟನೆಗಳತ್ತ ಮುಖ ಮಾಡಿದರು. ಹಲವಾರು ಹಿರಿಯ ಕನ್ನಡಪರ ಹೋರಾಟಗಾರರು ಹಾಗೂ ಮುಖಂಡರ ಜೊತೆ ಸಂಪರ್ಕ ಬೆಳೆಸಿ ಅವರ ಆಶೀರ್ವಾದದೊಂದಿಗೆ ನಾಡು-ನುಡಿ-ಭಾಷೆಯ ಉಳಿವಿಗಾಗಿ ಹೋರಾಡಲು ಸನ್ನದ್ಧರಾದರು. ಹಲವಾರು ರಾಜಕೀಯ ಮುಖಂಡರುಗಳ ಜೊತೆಯು ಉತ್ತಮ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಸಂಘಟನೆಗೆ ಜಯವಾಗಲಿ ಜನ ಸಿರಿಗನ್ನಡಂಗೆಲ್ಲೆ ಜೈ ಭುವನೇಶ್ವರಿ ಸಿರಿಗನ್ನಡಂಬಾಳೆ ಭಾಂದವ್ಯ ಹೊಂದಿರುವ ಶ್ರೀಯುತ ಬಿ.ವಿ ರಾಘವೇಂದ್ರರವರು, ಗುರು-ಹಿರಿಯರ ಹಿತೈಷಿಗಳ ಸಲಹೆಯಂತೆ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ” ಎಂಬ ಕನ್ನಡಪರ ಸಂಘಟನೆಯನ್ನು ಕಟ್ಟಿದರು. ನೂತನವಾಗಿ ಪ್ರಾರಂಭವಾದ ಸಂಘಟನೆಯು ಇಂದು ಹಲವಾರು ಜಿಲ್ಲೆಗಳಲ್ಲಿ ಪ್ರಬಲವಾಗುತ್ತಾ ಮುನ್ನುಗ್ಗುತ್ತಿದೆ ಸಾವಿರಾರು ಜನ ಕಾರ್ಯಕರ್ತರು ಸಂಘಟನೆ ಸೇರಬಯಸುತ್ತಿದ್ದಾರೆ. ಕರ,ವೆ,ಗಜಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಆಗಿರುವ ಶ್ರೀಯುತ ಬಿ.ವಿ ರಾಘವೇಂದ್ರರವರು ಯಾರಲ್ಲು ಜಾತಿ-ದ್ವೇಷ-ಅಸೂಯೆ ಕಾಣದೆ ಪ್ರತಿಯೊಬ್ಬರಲ್ಲು ಪ್ರೀತಿ-ವಿಶ್ವಾಸ-ನಂಬಿಕೆ-ಬಾಂಧವ್ಯಗಳನ್ನು ಬೆಸೆಯುತ್ತಾ ಸ್ನೇಹಮಯ ವ್ಯಕ್ತಿಗಳಾಗಿದ್ದಾರೆ. “ಕನ್ನಡವೇ ಜಾತಿ ಕನ್ನಡವೇ ಧರ್ಮ” ಎಂದು ಮಾನವೀಯತೆಯ ಹಾದಿಯಲ್ಲಿ ನಡೆಯುತ್ತಿದ್ದಾರೆ.ಶ್ರೀಯುತರು ಯುವಶಕ್ತಿಯಬಗ್ಗೆ ಹಾಗೂ ರೈತರು-ಕಾರ್ಮಿಕರು-ಸೈನಿಕರು-ಶಿಕ್ಷಕರು-ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ಹೊಂದಿ ಅವರ ಪರವಾದ ನ್ಯಾಯಯುತ ಹೋರಾಟಗಳನ್ನು ರೂಪಿಸುತ್ತಾರೆ ಈಗಾಗಲೆ ಸಂಘಟನೆಯ ಮುಖಾಂತರ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಮಾನಸದಿ ಗಟ್ಟಿಯಾಗಿದ್ದಾರೆ. ನಾಡಪರ ಕಾಳಜಿಯುಳ್ಳ ಹಿರಿಯರನ್ನು ಯುವಕರನ್ನು ಸಂಘಟನೆಯ ಪದಾಧಿಕಾರಿಗಳಾಗಿ ನೇಮಿಸಿ ಪ್ರಬಲವಾದ ಸಂಘಟನಾ ತಂಡವನ್ನು ಸಜ್ಜುಗೊಳಿಸುತ್ತಿದ್ದಾರೆ. ಸಂಘಟನೆಯ ಎಲ್ಲಾ ಹಂತದ ಪದಾಧಿಕಾರಿಗಳನ್ನು ಸಹೋದರರಂತೆ ಟೀಕೆಗಳು ಸಾಯುತ್ತವೆ ಕೆಲಸಗಳು ಆಯುತ್ತವೆ. ಈ ಸ್ಪದ ಜೈ ಭುವನೇಶ್ವರಿ ಸಿರಿಗನ್ನಡಂಗೆಲ್ಲೆ ಸಿರಿಗನ್ನಡಂಬಾಳೆ ಕಾಣುತ್ತಾ ನಾವೆಲ್ಲರು “ಗಜಸೇನೆಯ ಕುಟುಂಬ” ಎಂದು ಸಂತಸ ವ್ಯಕ್ತಪಡಿಸುತ್ತಾರೆ. ಯಾವುದೆ ಹಣ-ಆಸ್ತಿ-ಅಧಿಕಾರ ಯಾವುದಕ್ಕು ಆಸೆಪಡದೆ ತಾಯಿ ಭುವನೇಶ್ವರಿಯ ಸೇವೆಯನ್ನು ಮಾಡುತ್ತಿದ್ದಾರೆ. ಸದಾ ಹಸನ್ಮುಖಿ-ಸದ್ಭಾವನೆಯ ವ್ಯಕ್ತಿ. ಕೆಲ ಸಂದರ್ಭಗಳಲ್ಲಿ ಅವರ ನೇರ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡ ಮನಸ್ಸುಗಳು ಅವರಿಂದ ದೂರವಾಗಿರುವ ಉದಾಹರಣೆಗಳಿವೆ. ಆದರೆ ಅವರು ಯಾರನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ, ಏಕೆಂದರೆ ಇರುವಷ್ಟು ದಿನ ಜೀವನದಲ್ಲಿ ಎಲ್ಲರೊಂದಿಗೂ ವಿಶ್ವಾಸದಿಂದ ಇರಬೇಕೆಂದು ಹಂಬಲಿಸುತ್ತಾರೆ. “ ಒಳ್ಳೆ ಕೆಲಸ ಮಾಡಲು ಹೊರಟಾಗ ನೂರಾರು ವಿಘ್ನಗಳು” ಎಂಬಂತೆ ಎಷ್ಟೋಬಾರಿ ಅವರದಲ್ಲದ ತಪ್ಪಿಗೆ ನೋವು ಅಪಮಾನಗಳನ್ನು ಅನುಭವಿಸಿದ್ದಾರೆ ಇವರ ಬೆಳವಣಿಗೆ ಸಹಿಸದ ಕುತಂತ್ರಿಗಳು ಇವರ ಹೆಸರು ಹಾಳುಮಾಡುವ ದು:ಸ್ಸಾಹಸಕ್ಕು ಕೈ ಹಾಕಿದ್ದಾರೆ. ಏನೇ ಆಗಲಿ ಸತ್ಯಕ್ಕೆ ಜಯ “ಸತ್ಯ ಮೇವ ಜಯತೆ” ಒಟ್ಟಾರೆಯಾಗಿ ಹೇಳುವುದಾದರೆ ಎಲ್ಲರನ್ನು ಅಣ್ಣ-ತಮ್ಮದಿರಂತೆ ಕಾಣುತ್ತಾ ನಾಡಿನ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಜೀವನದಲ್ಲಿ ಸಾಧ್ಯವಾದಷ್ಟು ಒಳ್ಳೆಯದನ್ನು ಮಾಡಬೇಕು, ನಾವು ಯಾರು ಶಾಶ್ವತವಲ್ಲ ಎಂದು ತಿಳಿದು ನಿರಂತರವಾದ ಜನಪರ ಕಾರ್ಯಗಳು, ನಾಡಪರ ಹೋರಾಟಗಳನ್ನು ಮಾಡುತ್ತಿದ್ದಾರೆ. ಹೀಗೆ ಅವರ ನಡವಳಿಕೆಯನ್ನು ನಾಯಕತ್ವದ ಗುಣಗಳನ್ನು ಮೆಚ್ಚಿಕೊಂಡ ಅವರ ಅಭಿಮಾನಿಗಳು “ತಾಯ್ತಾಡು ರಾಘವೇಂದ್ರರವರು"ಎಂದು ಪ್ರೀತಿಯಿಂದ ಅಭಿಮಾನ ಪೂರ್ವಕವಾಗಿ ಕರೆಯುತ್ತಾ ರಾಜ್ಯಾದಾದ್ಯಂತ ಪರಿಚಯಿಸಲ್ಪಡುತ್ತಿದ್ದಾರೆ. ಸದಾ ಕನ್ನಡ ನಾಡಿನ ಏಳಿಗೆಗಾಗಿ ಶ್ರಮಿಸಲಿ, ಅವರ ಸೇವೆ ನಾಡಿಗೆ ನಿರಂತರವಾಗಿರಲಿ, ತಾಯಿ ಭುವನೇಶ್ವರಿಯ ಆಶೀರ್ವಾದವಿರಲಿ ಎಂದು ಅವರಿಗೆ ಶುಭಾಶಯಗಳನ್ನು ಕೋರುತ್ತೇವೆ. ಪ್ರಕಟಣೆ ತಾಯ್ಕಾಡು ರಾಘವೇಂದ್ರರವರು ಅಭಿಮಾನಿ ಬಳಗ ಬೆಂಗಳೂರು ನಗರ ಜಿಲ್ಲೆ ಈ ನದ ಜೈ ಭುವನೇಶ್ವರಿ ಸಿರಿಗನ್ನಡಂಗೆಲ್ಲೆ ಸಿರಿಗನ್ನಡಂಬಾಳೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಚಂದ್ರಗುತ್ತಿ ( ಹೋ ) ಹೆಚ್ಚಿ ಅಂಚೆ ವ್ಯಾಪ್ತಿಯ ಬಾಡದಬೈಲು ಗ್ರಾಮದ ಶ್ರೀಮತಿ ಕುಸುಮಮ್ಮ ಲೇ ವೀರಭದ್ರಪ್ಪ ಗೌಡರು ಸಂಸ್ಕಾರ , ಸಭ್ಯತೆಯ ಜೀವನ ನಡೆಸುತ್ತಾ ಬಂದವರು . ಈ ದಂಪತಿಗಳಿಗೆ ನಾಲ್ಕು ಮಕ್ಕಳು ಮೊದಲನೆಯವರು ಗಂಗಮ್ಮರವರು , ಎರಡನೆರವರು ಸದಾನಂದರವರು ( ಶಾಲಾ ಶಿಕ್ಷಕರು ) , ಮೂರನೆಯವರು ಮಂಜುನಾಥರವರು , ನಾಲ್ಕನೆಯವರೆ ರಾಘವೇಂದ್ರರವರು , ರಾಘವೇಂದ್ರರವರು ನಿರೀಕ್ಷಿಸಿದಷ್ಟು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಕಾಣಲಿಲ್ಲ , ತದನಂತರ ಕೆಲ ಸ್ವಯಂ ಉದ್ಯೋಗಗಳನ್ನು ಮಾಡುತ್ತಾ ಬದುಕನ್ನು ಕಟ್ಟಿಕೊಳ್ಳಲು ಪ್ರಾರಂಭಿಸಿದರು . ಬಡತನದ ಕುಟುಂಬದಲ್ಲಿ ಬೆಳೆದುಬಂದ ಬಿ.ವಿ ರಾಘವೇಂದ್ರರವರು ಏನಾದರು ಸಾಧಿಸಬೇಕೆಂಬ ಛಲ ಹೊಂದಿದ್ದರು . ಕಷ್ಟಕೋಟಲೆಗಳು - ನೋವುಗಳ ಸರಮಾಲೆಯನ್ನು ಅನುಭವಿಸುತ್ತಾ ಹೆಜ್ಜೆ ಹಾಕ ತೊಡಗಿದರು . ಹೀಗೆ ದಿನೇ - ದಿನೇ ಕಳೆದಂತೆ ನಾಡಾಭಿಮಾನ ಮೈಗೂಡಿಸಿಕೊಂಡು ತನ್ನಕೈಲಾದಷ್ಟು ಈ ನಾಡಿಗೆ ಸೇವೆಯನ್ನು ನೀಡಬೇಕೆಂದು ಧೃಡ ಸಂಕಲ್ಪಮಾಡಿ ಕನ್ನಡ ಪರ ಸಂಘಟನೆಗಳತ್ತ ಮುಖ ಮಾಡಿದರು . ಹಲವಾರು ಹಿರಿಯ ಕನ್ನಡಪರ ಹೋರಾಟಗಾರರು ಹಾಗೂ ಮುಖಂಡರ ಜೊತೆ ಸಂಪರ್ಕ ಬೆಳೆಸಿ ಅವರ ಆಶೀರ್ವಾದದೊಂದಿಗೆ ನಾಡು - ನುಡಿ - ಭಾಷೆಯ ಉಳಿವಿಗಾಗಿ ಹೋರಾಡಲು ಸನ್ನದ್ಧರಾದರು . ಹಲವಾರು ರಾಜಕೀಯ ಮುಖಂಡರುಗಳ ಜೊತೆಯು ಉತ್ತಮ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಸಂಘಟನೆಗೆ ಜಯವಾಗಲಿ ಜನ ಸಿರಿಗನ್ನಡಂಗೆಲ್ಲೆ ಜೈ ಭುವನೇಶ್ವರಿ ಸಿರಿಗನ್ನಡಂಬಾಳೆ ಭಾಂದವ್ಯ ಹೊಂದಿರುವ ಶ್ರೀಯುತ ಬಿ.ವಿ ರಾಘವೇಂದ್ರರವರು , ಗುರು - ಹಿರಿಯರ ಹಿತೈಷಿಗಳ ಸಲಹೆಯಂತೆ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ” ಎಂಬ ಕನ್ನಡಪರ ಸಂಘಟನೆಯನ್ನು ಕಟ್ಟಿದರು . ನೂತನವಾಗಿ ಪ್ರಾರಂಭವಾದ ಸಂಘಟನೆಯು ಇಂದು ಹಲವಾರು ಜಿಲ್ಲೆಗಳಲ್ಲಿ ಪ್ರಬಲವಾಗುತ್ತಾ ಮುನ್ನುಗ್ಗುತ್ತಿದೆ ಸಾವಿರಾರು ಜನ ಕಾರ್ಯಕರ್ತರು ಸಂಘಟನೆ ಸೇರಬಯಸುತ್ತಿದ್ದಾರೆ . ಕರ , ವೆ , ಗಜಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಆಗಿರುವ ಶ್ರೀಯುತ ಬಿ.ವಿ ರಾಘವೇಂದ್ರರವರು ಯಾರಲ್ಲು ಜಾತಿ - ದ್ವೇಷ - ಅಸೂಯೆ ಕಾಣದೆ ಪ್ರತಿಯೊಬ್ಬರಲ್ಲು ಪ್ರೀತಿ - ವಿಶ್ವಾಸ - ನಂಬಿಕೆ - ಬಾಂಧವ್ಯಗಳನ್ನು ಬೆಸೆಯುತ್ತಾ ಸ್ನೇಹಮಯ ವ್ಯಕ್ತಿಗಳಾಗಿದ್ದಾರೆ . “ ಕನ್ನಡವೇ ಜಾತಿ ಕನ್ನಡವೇ ಧರ್ಮ ” ಎಂದು ಮಾನವೀಯತೆಯ ಹಾದಿಯಲ್ಲಿ ನಡೆಯುತ್ತಿದ್ದಾರೆ.ಶ್ರೀಯುತರು ಯುವಶಕ್ತಿಯಬಗ್ಗೆ ಹಾಗೂ ರೈತರು - ಕಾರ್ಮಿಕರು - ಸೈನಿಕರು - ಶಿಕ್ಷಕರು - ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ಹೊಂದಿ ಅವರ ಪರವಾದ ನ್ಯಾಯಯುತ ಹೋರಾಟಗಳನ್ನು ರೂಪಿಸುತ್ತಾರೆ ಈಗಾಗಲೆ ಸಂಘಟನೆಯ ಮುಖಾಂತರ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಮಾನಸದಿ ಗಟ್ಟಿಯಾಗಿದ್ದಾರೆ . ನಾಡಪರ ಕಾಳಜಿಯುಳ್ಳ ಹಿರಿಯರನ್ನು ಯುವಕರನ್ನು ಸಂಘಟನೆಯ ಪದಾಧಿಕಾರಿಗಳಾಗಿ ನೇಮಿಸಿ ಪ್ರಬಲವಾದ ಸಂಘಟನಾ ತಂಡವನ್ನು ಸಜ್ಜುಗೊಳಿಸುತ್ತಿದ್ದಾರೆ . ಸಂಘಟನೆಯ ಎಲ್ಲಾ ಹಂತದ ಪದಾಧಿಕಾರಿಗಳನ್ನು ಸಹೋದರರಂತೆ ಟೀಕೆಗಳು ಸಾಯುತ್ತವೆ ಕೆಲಸಗಳು ಆಯುತ್ತವೆ . ಈ ಸ್ಪದ ಜೈ ಭುವನೇಶ್ವರಿ ಸಿರಿಗನ್ನಡಂಗೆಲ್ಲೆ ಸಿರಿಗನ್ನಡಂಬಾಳೆ ಕಾಣುತ್ತಾ ನಾವೆಲ್ಲರು “ ಗಜಸೇನೆಯ ಕುಟುಂಬ ” ಎಂದು ಸಂತಸ ವ್ಯಕ್ತಪಡಿಸುತ್ತಾರೆ . ಯಾವುದೆ ಹಣ - ಆಸ್ತಿ - ಅಧಿಕಾರ ಯಾವುದಕ್ಕು ಆಸೆಪಡದೆ ತಾಯಿ ಭುವನೇಶ್ವರಿಯ ಸೇವೆಯನ್ನು ಮಾಡುತ್ತಿದ್ದಾರೆ . ಸದಾ ಹಸನ್ಮುಖಿ - ಸದ್ಭಾವನೆಯ ವ್ಯಕ್ತಿ . ಕೆಲ ಸಂದರ್ಭಗಳಲ್ಲಿ ಅವರ ನೇರ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡ ಮನಸ್ಸುಗಳು ಅವರಿಂದ ದೂರವಾಗಿರುವ ಉದಾಹರಣೆಗಳಿವೆ . ಆದರೆ ಅವರು ಯಾರನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ , ಏಕೆಂದರೆ ಇರುವಷ್ಟು ದಿನ ಜೀವನದಲ್ಲಿ ಎಲ್ಲರೊಂದಿಗೂ ವಿಶ್ವಾಸದಿಂದ ಇರಬೇಕೆಂದು ಹಂಬಲಿಸುತ್ತಾರೆ . “ ಒಳ್ಳೆ ಕೆಲಸ ಮಾಡಲು ಹೊರಟಾಗ ನೂರಾರು ವಿಘ್ನಗಳು ” ಎಂಬಂತೆ ಎಷ್ಟೋಬಾರಿ ಅವರದಲ್ಲದ ತಪ್ಪಿಗೆ ನೋವು ಅಪಮಾನಗಳನ್ನು ಅನುಭವಿಸಿದ್ದಾರೆ ಇವರ ಬೆಳವಣಿಗೆ ಸಹಿಸದ ಕುತಂತ್ರಿಗಳು ಇವರ ಹೆಸರು ಹಾಳುಮಾಡುವ ದು : ಸ್ಸಾಹಸಕ್ಕು ಕೈ ಹಾಕಿದ್ದಾರೆ . ಏನೇ ಆಗಲಿ ಸತ್ಯಕ್ಕೆ ಜಯ “ ಸತ್ಯ ಮೇವ ಜಯತೆ ” ಒಟ್ಟಾರೆಯಾಗಿ ಹೇಳುವುದಾದರೆ ಎಲ್ಲರನ್ನು ಅಣ್ಣ - ತಮ್ಮದಿರಂತೆ ಕಾಣುತ್ತಾ ನಾಡಿನ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ . ಜೀವನದಲ್ಲಿ ಸಾಧ್ಯವಾದಷ್ಟು ಒಳ್ಳೆಯದನ್ನು ಮಾಡಬೇಕು , ನಾವು ಯಾರು ಶಾಶ್ವತವಲ್ಲ ಎಂದು ತಿಳಿದು ನಿರಂತರವಾದ ಜನಪರ ಕಾರ್ಯಗಳು , ನಾಡಪರ ಹೋರಾಟಗಳನ್ನು ಮಾಡುತ್ತಿದ್ದಾರೆ . ಹೀಗೆ ಅವರ ನಡವಳಿಕೆಯನ್ನು ನಾಯಕತ್ವದ ಗುಣಗಳನ್ನು ಮೆಚ್ಚಿಕೊಂಡ ಅವರ ಅಭಿಮಾನಿಗಳು “ ತಾಯ್ತಾಡು ರಾಘವೇಂದ್ರರವರು " ಎಂದು ಪ್ರೀತಿಯಿಂದ ಅಭಿಮಾನ ಪೂರ್ವಕವಾಗಿ ಕರೆಯುತ್ತಾ ರಾಜ್ಯಾದಾದ್ಯಂತ ಪರಿಚಯಿಸಲ್ಪಡುತ್ತಿದ್ದಾರೆ . ಸದಾ ಕನ್ನಡ ನಾಡಿನ ಏಳಿಗೆಗಾಗಿ ಶ್ರಮಿಸಲಿ , ಅವರ ಸೇವೆ ನಾಡಿಗೆ ನಿರಂತರವಾಗಿರಲಿ , ತಾಯಿ ಭುವನೇಶ್ವರಿಯ ಆಶೀರ್ವಾದವಿರಲಿ ಎಂದು ಅವರಿಗೆ ಶುಭಾಶಯಗಳನ್ನು ಕೋರುತ್ತೇವೆ